testify ಟೆಸ್ಟಿಹೈ
ಕ್ರಿಯಾಪದ
(ವರ್ತಮಾನ
ಸಕರ್ಮಕ ಕ್ರಿಯಾಪದ
  1. ಒತ್ತಿಹೇಳು; ದೃಢವಾಗಿ ಹೇಳು; ಘೋಷಿಸು; ಪ್ರಮಾಣಪೂರ್ವಕವಾಗಿ ತಿಳಿಸು: testified his regret ಅವನ ವಿಷಾದವನ್ನು ದೃಢವಾಗಿ ಹೇಳಿದ. testified that she was present ಅವಳು ಹಾಜರಿದ್ದಳೆಂದು ಪ್ರಮಾಣ ಮಾಡಿದಳು.
  2. (ವಸ್ತುಗಳ ವಿಷಯದಲ್ಲಿ) ಸಾಕ್ಷ ವಾಗಿರು; ರುಜುವಾತು–ಆಗಿರು, ತೋರಿಸು.
ಅಕರ್ಮಕ ಕ್ರಿಯಾಪದ
  1. (ವ್ಯಕ್ತಿಯ ಯಾ ವಸ್ತುವಿನ ವಿಷಯದಲ್ಲಿ) ಸಾಕ್ಷಿಯಾಗಿರು; ರುಜುವಾತಾಗಿರು: testified to the facts ವಾಸ್ತವಿಕ ಸಂಗತಿಗಳಿಗೆ ಸಾಕ್ಷಿಯಾಗಿದ್ದವು.
  2. (ನ್ಯಾಯಶಾಸ್ತ್ರ) ಸಾಕ್ಷ್ಯ–ನೀಡು, ಒದಗಿಸು.