testiculate ಟೆಸ್ಟಿಕ್ಯುಲಟ್‍
ಗುಣವಾಚಕ
  1. ಸವೃಷಣ; ವೃಷಣಯುಕ್ತ; ತರುಡು ಬೀಜಗಳುಳ್ಳ; ತರುಡುಳ್ಳ.
  2. (ಸಸ್ಯವಿಜ್ಞಾನ) ತರುಡಿನ ಆಕಾರದ; ವೃಷಣಾಕಾರದ.
  3. (ಸಸ್ಯವಿಜ್ಞಾನ)(ಮುಖ್ಯವಾಗಿ ಗೆಡ್ಡೆಹೂ ಸಸ್ಯದ ವಿಷಯದಲ್ಲಿ) ತರುಡಿನ ಆಕಾರದ ಎರಡು ಗೆಡ್ಡೆಗಳಿರುವ.