See also 2tester  3tester
1tester ಟೆಸ್ಟರ್‍
ನಾಮವಾಚಕ
  1. ಪರೀಕ್ಷಕ; ಶೋಧಕ ವ್ಯಕ್ತಿ ಯಾ ಪರೀಕ್ಷಕ ಸಾಧನ.
  2. ಸ್ಯಾಂಪಲ್ಲು; ಕೊಳ್ಳುವ ಮೊದಲು ಗಿರಾಕಿಗಳು ಬಳಸಿ ನೋಡಬಹುದಾದ, ಕಾಂತಿವರ್ಧಕ ವಸ್ತು ಮೊದಲಾದವು.
See also 1tester  3tester
2tester ಟೆಸ್ಟರ್‍
ನಾಮವಾಚಕ

(ಮುಖ್ಯವಾಗಿ ನಾಲ್ಕು ಮೂಲೆಗಳಲ್ಲಿ ಗೂಟಗಳಿರುವ, ಮಂಚದ) ಮೇಲ್ಕಟ್ಟು; ವಿತಾನ; ಚಪ್ಪರ.

See also 1tester  2tester
3tester ಟೆಸ್ಟರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. (ಚರಿತ್ರೆ) 8ನೆಯ ಹೆನ್ರಿಯ ಕಾಲದ, (ಬೆಲೆ ಇಳಿದ) ಷಿಲಿಂಗು ನಾಣ್ಯ.
  2. (ಪ್ರಾಚೀನ ಪ್ರಯೋಗ, ಹಾಸ್ಯ ಪ್ರಯೋಗ) ಆರು ಪೆನ್ನಿ.