See also 2testate
1testate ಟೆಸ್ಟೇಟ್‍
ನಾಮವಾಚಕ

ಉಯಿಲುಗಾರ; ಉಯಿಲು ಲೇಖಕ; ಸಾಯುವ ಮುಂಚೆ ತನ್ನ ಮರಣಶಾಸನ ಬರೆದಿರುವ, ಮರಣಶಾಸನ ಬರೆದು ಸತ್ತ, ವ್ಯಕ್ತಿ.

See also 1testate
2testate ಟೆಸ್ಟೇಟ್‍
ಗುಣವಾಚಕ

ಉಯಿಲು ಬರೆದಿರುವ; ಸಾಯುವ ಮುನ್ನ ತನ್ನ ಮರಣ ಶಾಸನ ಬರೆದ.