testamentary ಟೆಸ್ಟಮೆಂಟರಿ
ಗುಣವಾಚಕ
  1. ಉಯಿಲಿನಂಥ; ಮರಣಶಾಸನಕ್ಕೆ ಸಂಬಂಧಿಸಿದ; ಉಯಿಲಿಗೆ ಸಮಾನವಾದ; ಮರಣಶಾಸನೀಯ.
  2. ಉಯಿಲಿನಲ್ಲಿ ಹೇಳಿದ, ಸೂಚಿಸಿದ; ಮರಣಶಾಸನದಲ್ಲಿ ಕೊಟ್ಟುಹೋದ; ಉಯಿಲಿನಲ್ಲಿ ನೇಮಿಸಲಾದ.