testament ಟೆಸ್ಟಮಂಟ್‍
ನಾಮವಾಚಕ
  1. ಉಯಿಲು; ಮರಣಶಾಸನ.
  2. (ಬೈಬ್‍ಲ್‍) ಒಪ್ಪಂದ; ಒಡಂಬಡಿಕೆ; ವಿಧಾಯಕ ವಾಕ್ಯ.
  3. (ಆಡುಮಾತು) ಒಬ್ಬನ ನಂಬಿಕೆ, ಆದರ್ಶ, ಮೊದಲಾದವುಗಳ (ಲಿಖಿತ) ಅಭಿವ್ಯಕ್ತಿ, ಹೇಳಿಕೆ, ಘೋಷಣೆ.
    1. (Testament) (ಬೈಬಲಿನ) ಹೊಸ ಒಡಂಬಡಿಕೆಯ ಪ್ರತಿ.
    2. ಬೈಬಲಿನ ವಿಭಾಗ: the Old Testament, the New Testament ಹಳೆಯ ಒಡಂಬಡಿಕೆ, ಹೊಸ ಒಡಂಬಡಿಕೆ; ಮೋಸಸ್‍ನ ಒಡಂಬಡಿಕೆ ಹಾಗೂ ಯೇಸು ಕ್ರಿಸ್ತನ ಒಡಂಬಡಿಕೆಗಳಿಗೆ ಸಂಬಂಧಿಸಿದ ಬೈಬಲ್‍ ಭಾಗಗಳು.
  4. ಸಾಕ್ಷ್ಯ; ಪ್ರಮಾಣ; ಪುರಾವೆ: a testament to his loyalty ಅವನ ನಿಷ್ಠೆಗೆ ಪ್ರಮಾಣ.