2test-drive ಟೆಸ್ಟ್‍ಡ್ರೈವ್‍
ಸಕರ್ಮಕ ಕ್ರಿಯಾಪದ

ಕೊಂಡುಕೊಳ್ಳುವ ಸಲುವಾಗಿ (ಕಾರಿನ) ಪರೀಕ್ಷಾರ್ಥ ಸವಾರಿ ನಡೆಸು; ಪರೀಕ್ಷೆಗೋಸ್ಕರ ಕಾರನ್ನು ಚಾಲನೆ ಮಾಡಿ ನೋಡು.