tessitura ಟಿಸಿಟ್ಯುಅರ
ನಾಮವಾಚಕ

(ಸಂಗೀತ) ರಾಗದ ವಿಸ್ತಾರ, ವ್ಯಾಪ್ತಿ: an uncomfortably high tessitura ಕಸಿವಿಸಿಯಾಗುವಷ್ಟು ತಾರಸ್ಥಾಯಿಯ ರಾಗವಿಸ್ತಾರ.