tessera ಟೆಸರ
ನಾಮವಾಚಕ
(ಬಹುವಚನ tesserae ಉಚ್ಚಾರಣೆ ಟೆಸರೀ).
  1. (ಮೊಸೇಯಿಕ್‍ನಲ್ಲಿ ಬಳಸುವ) ಪಪ್ಪಳಿ ತುಂಡು; ಶಬಲಖಚಿತಾಲಂಕಾರದಲ್ಲಿನ, ಚೌಕನೆಯ, ಬಣ್ಣದ ಗಾಜಿನ ಯಾ ಅಮೃತಶಿಲೆಯ ತುಂಡು.
  2. (ಗ್ರೀಕ್‍ ಮತ್ತು ರೋಮನ್‍ ಪ್ರಾಚೀನ ಚರಿತ್ರೆ) (ಸ್ಮಾರಕವಾಗಿ, ಪ್ರವೇಶ ಚೀಟಿ ಮೊದಲಾದವುಗಳಿಗಾಗಿ ಬಳಸುತ್ತಿದ್ದ) ಎಲುಬಉ, ದಂತ, ಮೊದಲಾದವುಗಳ ಚೌಕನೆಯ ಫಲಕ ಯಾ ತುಂಡು.