tessellate ಟೆಸಲೇಟ್‍
ಸಕರ್ಮಕ ಕ್ರಿಯಾಪದ
  1. ಚೌಕಾಕಾರದ ಬಣ್ಣದ ಬಿಲ್ಲೆಗಳಿಂದ ಮಾಡು, ರಚಿಸು: tessellate pavement ಕಾಲುಹಾದಿಗೆ ಪಪ್ಪಳಿ ಚಪ್ಪಡಿ ಹಾಕು, ಹಾಸು.
  2. (ಗಣಿತ) ಒಂದೇ ಆಕೃತಿಯನ್ನು ಮತ್ತೆಮತ್ತೆ ಬಳಸಿ ಒಂದು ಸಮತಲ ಮೇಲ್ಮೈಯನ್ನು ಮುಚ್ಚು, ಆವರಿಸು, ಕವಿಸು.