terzetto ಟೇರ್ಟ್ಸೆಟೋ, ಟರ್ಟೆಟೋ
ನಾಮವಾಚಕ
(ಬಹುವಚನ terzettos ಯಾ terzetti ಉಚ್ಚಾರಣೆ ಟೇರ್ಟ್ಸೆಟೈ

(ಸಂಗೀತ)

  1. ಮೂವರು ಗಾಯಕರ ಯಾ ವಾದಕರ ತಂಡ.
  2. ಮೂವರು ಗಾಯಕರಿಗೆ ರಚಿಸಿದ ಕೃತಿ.