See also 2tertiary
1tertiary ಟರ್ಷರಿ
ಗುಣವಾಚಕ
  1. ತೃತೀಯ ಶ್ರೇಣಿಯ; ಮೂರನೆಯ–ವರ್ಗದ, ಶ್ರೇಣಿಯ, ದರ್ಜೆಯ.
  2. (Tertiary) (ಭೂವಿಜ್ಞಾನ) ತೃತೀಯಕ; ಟರ್ಷಿಯರಿ; ಸಸ್ತನಿಗಳು ಮತ್ತು ಹೂಬಿಡುವ ಗಿಡಗಳ ಬೆಳವಣಿಗೆಯ ಸಾಕ್ಷ್ಯವಿದ್ದ, ನವಜೀವಶಕ ಯಾ ಸೀನೋಸೊಯಿಕ್‍ ಶಕದ ಮೊದಲ ಅವಧಿಯ, ಅದಕ್ಕೆ ಸಂಬಂಧಿಸಿದ.
See also 1tertiary
2tertiary ಟರ್ಷರಿ
ನಾಮವಾಚಕ
  1. (ಪಕ್ಷಿ ವಿಜ್ಞಾನ) ರೆಕ್ಕೆಯ ಬಉಡದ ಮೂರನೆಯ ಪದರದ, ಹಾರು(ವ)ಗರಿ.
  2. (ಭೂವಿಜ್ಞಾನ) ತೃತೀಯಕ; ಟರ್ಷಿಯರಿ; ನವಜೀವಶಕಕ್ಕೆ ಸಂಬಂಧಿಸಿದ ಶಿಲಾಸ್ತರಗಳ ಕಾಲ ಯಾ ವ್ಯವಸ್ಥೆ.
  3. (Tertiary) ಕ್ರೈಸ್ತ ಸಂನ್ಯಾಸಿ ಪಂಥದ ಮೂರನೆಯ ವರ್ಗದವನು.