tersely ಟರ್ಸ್‍ಲಿ
ಕ್ರಿಯಾವಿಶೇಷಣ

(ಭಾಷಣ, ಶೈಲಿ, ಮೊದಲಾದವುಗಳ ವಿಷಯದಲ್ಲಿ)

  1. ಅಡಕವಾಗಿ; ಬಿಗಿಯಾದ ಶೈಲಿಯಲ್ಲಿ.
  2. ಹಿತಮಿತವಾಗಿ; ಅಚ್ಚುಕಟ್ಟಾಗಿ.
  3. ಚುಟುಕಾಗಿ; ಸಂಕ್ಷಿಪ್ತವಾಗಿ.