terrorize ಟೆರರೈಸ್‍
ಸಕರ್ಮಕ ಕ್ರಿಯಾಪದ
  1. ಭಯ ಹುಟ್ಟಿಸು; ಭೀತಿಗೊಳಿಸು.
  2. (ಯಾರದೇ ವಿರುದ್ಧ) ಭಯೋತ್ಪಾದಕ ಕೃತ್ಯ ನಡೆಸು.