terrorist ಟೆರರಿಸ್ಟ್‍
ನಾಮವಾಚಕ

ಉಗ್ರವಾದಿ; ಭಯೋತ್ಪಾದಕ; ಸರ್ಕಾರ, ಸಮಾಜ, ಮೊದಲಾದವನ್ನು ಬಲಾತ್ಕರಿಸಲು ಭಯೋತ್ಪಾದಕ ವಿಧಾನಗಳನ್ನು ಅನುಸರಿಸುವವನು ಯಾ ಸಮರ್ಥಿಸುವವನು.