terror ಟೆರರ್‍
ನಾಮವಾಚಕ
  1. ವಿಪರೀತ ಭಯ; ಭೀತಿ.
  2. ಭಯಕಾರಿ; ಭಯಾನಕ ವ್ಯಕ್ತಿ, ವಸ್ತು: a terror to evil doers ದುಷ್ಟರಿಗೊಬ್ಬ ಭಯಕಾರಿ.
  3. ದುಸ್ಸಾಧ್ಯ ವ್ಯಕ್ತಿ; ತಂಟೆಕೋರ; ತುಂಮಗು; ಉಪದ್ರವಕಾರಿ ವ್ಯಕ್ತಿ ಯಾ ವಸ್ತು: the twins are little terrors ಅವಳಿ ಮಕ್ಕಳು ಪುಟ್ಟ ತಂಟೆಕೋರರು.
  4. ಭಯೋತ್ಪಾದನೆ; ವ್ಯವಸ್ಥಿತವಾದ ಭಯೋತ್ಪಾದಕ ಕಾರ್ಯಕ್ರಮ.
ಪದಗುಚ್ಛ
  1. holy terror = terror\((3)\).
  2. king of terrors ಮೃತ್ಯು; ಸಾವು.
  3. reign of terror ಭೀತಿಪ್ರಭುತ್ವ; ನಿರ್ದಯವಾದ ದಬ್ಬಾಳಿಕೆ ಮತ್ತು ರಕ್ತಪಾತದ ಕಾಲ (ಮುಖ್ಯವಾಗಿ ಹ್ರಾನ್ಸಿನ ಕ್ರಾಂತಿಯ 1793-94ರ ಅವಧಿ).
  4. the Terror = ಪದಗುಚ್ಛ \((3)\).