terrine ಟರೀನ್‍
ನಾಮವಾಚಕ
  1. ಮಾಂಸದ ಯಾ ಮೀನಿನ–ಗೊಜ್ಜು, ಸಂಬಾರಪದಾರ್ಥ ಹಾಕಿ ಅರೆದ ತಿನಿಸು.
  2. ಕುಡಿಕೆ; ಮಾಂಸದ ಗೊಜ್ಜು ಮೊದಲಾದವನ್ನು ಅಡುಗೆ ಮಾಡುವ ಯಾ ತುಂಬಿ ಮಾರುವ ಕುಡಿಕೆ, ಮಡಕೆ.