terrigenous ಟೆರಿಜಿನಸ್‍
ಗುಣವಾಚಕ

ಭೂಜ; ಭೂಮಿಜ; ಭೂಜಾತ:

  1. ಭೂಮಿಯಿಂದ, ನೆಲದಿಂದ–ಹುಟ್ಟಿದ, ಉಂಟಾದ, ಉದ್ಭವಿಸಿದ.
  2. (ಭೂವಿಜ್ಞಾನ) ಭೂಜನ್ಯ; (ಪಕ್ಕದ ಭೂಪ್ರದೇಶದಿಂದ ಒದಗಿಬಂದ ಸಮುದ್ರತಳದ ನಿಕ್ಷೇಪಗಳಂತೆ) ನೆಲದಿಂದ ಒದಗಿದ, ಸಂಚಿತವಾದ: terrigenous deposits ಭೂಜನ್ಯ ನಿಕ್ಷೇಪಗಳು.