terrific ಟರಿಹಿಕ್‍
ಗುಣವಾಚಕ
  1. ಭಯಂಕರ; ಭೀಕರ; ಉಗ್ರ.
  2. (ಆಡುಮಾತು)
    1. (ಗಾತ್ರದಲ್ಲಿ ಯಾ ತೀವ್ರತೆಯಲ್ಲಿ) ದೊಡ್ಡ; ಅಗಾಧ; ಭಾರಿ.
    2. ಅತ್ಯುತ್ತಮ; ಸೊಗಸಾದ: did a terrific job ಅವನು ಅತ್ಯುತ್ತಮ ಕೆಲಸ ಮಾಡಿದ.
  3. (ಆಡುಮಾತು) ವಿಪರೀತ; ಅಸಾಧ್ಯ: making a terrific noise ಅಸಾಧ್ಯ ಗಲಾಟೆ ಮಾಡುತ್ತಾ.