See also 2terrier
1terrier ಟೆರಿಅರ್‍
ನಾಮವಾಚಕ
  1. ಟೆರಿಯರ್‍:
    1. ನರಿ ಮೊದಲಾದವನ್ನು ಹಿಡಿಯಲು ಬಳಸುವ ನೆಲ ಬಗೆಯುವ, ಚುರುಕಾದ, ಸಣ್ಣ ನಾಯಿ ಜಾತಿ.
    2. ಈ ಜಾತಿಯ ನಾಯಿ.
    3. ಕಾತರದ ಯಾ ಹಟದ ವ್ಯಕ್ತಿ ಯಾ ಪ್ರಾಣಿ.
  2. (Terrier) (ಬ್ರಿಟಿಷ್‍ ಪ್ರಯೋಗ) (ಆಡುಮಾತು) ಟೆರಿಟೋರಿಯಲ್‍ (ಪ್ರಾದೇಶಿಕ) ಸೈನ್ಯದ ಸದಸ್ಯ.
See also 1terrier
2terrier ಟೆರಿಅರ್‍
ನಾಮವಾಚಕ

(ಚರಿತ್ರೆ) ಮೀನು ಖಾತೆಪುಸ್ತಕ:

  1. ಖಾಸಗಿಯವರ ಯಾ ಸಂಸ್ಥೆಗಳ ಮೀನು ವಿವರಗಳನ್ನು ದಾಖಲಿಸಿರುವ ಪುಸ್ತಕ.
  2. ಮೀನುದಾರನ ಒಕ್ಕಲು ದಾಖಲೆ.
  3. ಹಿಡುವಳಿ ದಾಖಲೆ; ಒಕ್ಕಲಿನವರಿಂದ ಬಂದ ಕಂದಾಯ ಮೊದಲಾದವುಗಳ ದಾಖಲೆ ಪುಸ್ತಕ.