terribly ಟೆರಿಬ್ಲಿ
ಕ್ರಿಯಾವಿಶೇಷಣ
  1. ಭಯಂಕರವಾಗಿ; ಭಯಾನಕವಾಗಿ; ಭೀಷಣವಾಗಿ.
  2. ಅಸಾಧ್ಯವಾದ ರೀತಿಯಲ್ಲಿ; ಭಾರಿಯಾಗಿ; ವಿಪರೀತವಾಗಿ.
  3. (ಆಡುಮಾತು) ಅಗಾಧವಾಗಿ; ಬಹಳಷ್ಟು; ತುಂಬಾ; ವಿಪರೀತವಾಗಿ: he was terribly nice about it ಅವನು ಅದರ ಬಗ್ಗೆ ಬಹಳ ಮೆಚ್ಚಿಗೆ ಸೂಸಿದ್ದ.