terrible ಟೆರಿಬ(ಬ್‍)ಲ್‍
ಗುಣವಾಚಕ
  1. ಭಯ ಹುಟ್ಟಿಸುವ; ಭಯಾನಕ; ಭಯಂಕರ; ಭೀಷಣ; ಭೀಕರ; ಘೋರ.
  2. (ಆಡುಮಾತು) ಅಸಾಧ್ಯ; ಭಾರಿ; ವಿಪರೀತ: he is a terrible bore ಅವನೊಬ್ಬ ಅಸಾಧ್ಯ ಬೈರಿಗೆ.
  3. (ಆಡುಮಾತು) ತೀರ ಅಸಮರ್ಥ: I’m terrible at tennis ಟೆನಿಸ್‍ನಲ್ಲಿ ನಾನು ಶುದ್ಧ ಕಳಪೆ.