See also 2terrestrial
1terrestrial (ಟಿ)ರೆಸ್ಟ್ರಿಅಲ್‍
ಗುಣವಾಚಕ
  1. ಭೌಮ; ಭೂಮಿಯ; ಭೂಮಿಗೆ ಸಂಬಂಧಿಸಿದ; ಭೂಮಂಡಲದ.
  2. ಪ್ರಾಪಂಚಿಕ; ಲೌಕಿಕ; ಐಹಿಕ: terrestrial aims, interests ಐಹಿಕ ಗುರಿಗಳು, ಆಸಕ್ತಿಗಳು.
  3. (ನೀರಿಗೆ ವ್ಯತಿರಿಕ್ತವಾಗಿ) ನೆಲದ; ಸ್ಥಳದ.
  4. (ಜೀವವಿಜ್ಞಾನ) ನೆಲದ ಮೇಲೆ ವಾಸಿಸುವ; ಜೀವಿಸುವ; ಭೂಚರ; ನೆಲಚರ.
  5. (ಸಸ್ಯವಿಜ್ಞಾನ) ಭೂಮಿಜ; ಭೂಮಿಯ ಮೇಲೆ ಹುಟ್ಟುವ, ಬೆಳೆಯುವ.
  6. (ಖಗೋಳ ವಿಜ್ಞಾನ) (ಗ್ರಹದ ವಿಷಯದಲ್ಲಿ) (ಗಾತ್ರ, ರಚನೆಗಳಲ್ಲಿ) ಭೂಮಿಯಂಥ; ಭೂಸದೃಶ.
ಪದಗುಚ್ಛ
  1. a terrestrial globe ಭೂಮಿಯ ಪಟವಿರುವ ಗೋಳ; ಗೋಳ ಭೂಪಟ.
  2. the terrestrial globe ಭೂಮಿ; ಪೃಥ್ವಿ; ಭೂಮಂಡಲ.
See also 1terrestrial
2terrestrial ಟರೆಸ್ಟ್ರಿಅಲ್‍
ನಾಮವಾಚಕ

ಭೂವಾಸಿ; ಭೂಮಿಯ ಮೇಲೆ ವಾಸಿಸುವ ಮನುಷ್ಯ, ಪ್ರಾಣಿ, ಮೊದಲಾದವು.