terrarium ಟೆರೇರಿಅಮ್‍
ನಾಮವಾಚಕ
(ಬಹುವಚನ terrariums ಯಾ terraria ಉಚ್ಚಾರಣೆ ಟೆರೇರಿಅ).
  1. ಜೀವಾಲಯ; ಭೂಚರಾಲಯ; ಚಿಕ್ಕ ಭೂಚರ ಪ್ರಾಣಿಗಳನ್ನು ಅವುಗಳ ಸ್ವಾಭಾವಿಕ ಪರಿಸರದಲ್ಲಿಡಲು ಕೃತಕವಾಗಿ ನಿರ್ಮಿಸಿದ ಪ್ರಯೋಗಾಲಯ ಮೊದಲಾದ ಸ್ಥಳ.
  2. ಸಸ್ಯಗೋಳ; (ಬೆಳೆಯುತ್ತಿರುವ ಸಸ್ಯಗಳನ್ನಿಟ್ಟು ಭದ್ರವಾಗಿ ಮುಚ್ಚಿದ) ಪಾರದರ್ಶಕ ಗೋಳ, ಪಾತ್ರೆ, ಮೊದಲಾದವು.