terraqueous ಟೆರೇಕ್ವಿಅಸ್‍
ಗುಣವಾಚಕ
  1. (ಭೂಮಿಯ ವಿಷಯದಲ್ಲಿ) ನೆಲ, ನೀರು–ಎರಡೂ ಉಳ್ಳ: terraqueous globe ನೆಲ ನೀರು ಉಳ್ಳ ಗೋಳ, ಉದಾಹರಣೆಗೆ ಭೂಮಂಡಲ.
  2. ಸ್ಥಲಜಲವ್ಯಾಪಿ; ನೆಲನೀರು–ಎರಡರ ಮೇಲೂ ಹರಡಿದ, ವ್ಯಾಪಿಸಿದ.
  3. ಸ್ಥಲಜಲಚರ; ಭೂಜಲಚರ; ನೆಲನೀರು ಎರಡರ ಮೇಲೂ ವಾಸಿಸುವ, ಜೀವಿಸುವ.