terrapin ಟೆರಪಿನ್‍
ನಾಮವಾಚಕ
  1. (ಉತ್ತರ ಅಮೆರಿಕನ್‍ ಪ್ರಯೋಗ) ಹಲವು ಬಗೆಯ, ಖಾದ್ಯ, ಸಿಹಿನೀರಿನ ಆಮೆ.
  2. (Terrapin) (ವಾಣಿಜ್ಯನಾಮ) ಪೂರ್ವನಿರ್ಮಿತ ಭಾಗಗಳನ್ನು ಜೋಡಿಸಿ ಕಟ್ಟಿದ, ಒಂದಂತಸ್ತಿನ ಕಟ್ಟಡ.