terramare ಟೇರಮಾರಿ
ನಾಮವಾಚಕ
  1. ಯೂರೋಪಿನ, (ಮುಖ್ಯವಾಗಿ ಇಟಲಿಯ) ಚರಿತ್ರಪೂರ್ವಯುಗದ ಸರೋವರ, ನಿವಾಸ, ಪಾಳೆಯಗಳ ಅವಶೇಷಗಳು.
  2. ಈ ಅವಶೇಷಗಳಲ್ಲಿನ ಚಿಪ್ಪು, ಮೂಳೆಗಳ ಕುಪ್ಪೆ, ತಿಪ್ಪೆ.