terracota ಟೆರಕಾ
ನಾಮವಾಚಕ
  1. (ಕಟ್ಟಡಗಳ ಅಲಂಕರಣ, ಪ್ರತಿಮೆ ಹಾಗೂ ಕುಡಿಕೆಮಡಿಕೆಗಳನ್ನು ಮಾಡುವುದು, ಮೊದಲಾದ ಕೆಲಸಗಳಿಗೆ ಬಳಸುವ) ಕಂದುಗೆಂಪಿನ ಗಟ್ಟಿ ಜೇಡಿ ಮಣ್ಣು; ಗಡಸು ಜೇಡಿ.
  2. ಗಟ್ಟಿ(ಜೇಡಿ) ಮಣ್ಣು ಬೊಂಬೆ; ಕೆಮ್ಮಣ್ಣಿನ ಬೊಂಬೆ, ಆಕೃತಿ; ಮೃಯ ಪ್ರತಿಮೆ.
  3. ಕಂದುಗೆಂಪು ಬಣ್ಣ; ಕೆಮ್ಮಣ್ಣು ಬಣ್ಣ.