terotechnology ಟೆ(ಟಿಅ)ರೋಟೆಕ್ನಾಲಜಿ
ನಾಮವಾಚಕ

(ಯಂತ್ರಶಾಸ್ತ್ರ) ಉಸ್ತುವಾರಿ ತಂತ್ರ ಯಾ ಶಾಸ್ತ್ರ; ಯಂತ್ರ ಹಾಗೂ ತಾಂತ್ರಿಕ ಸಲಕರಣೆಗಳ ಸ್ಥಾಪನೆ, ಅಳವಡಿಕೆ ಮತ್ತು ಅವುಗಳ ಉಸ್ತುವಾರಿ, ದುರಸ್ತು, ಮೊದಲಾದವುಗಳನ್ನು ಕುರಿತ ತಂತ್ರಜ್ಞಾನ.