ternately ಟರ್ನೇಟ್‍ಲಿ
ಕ್ರಿಯಾವಿಶೇಷಣ
  1. ತ್ರಿತಯವಾಗಿ; ತ್ರಿಕವಾಗಿ; ಮೂರರ ತಂಡಗಳಲ್ಲಿ ಅಳವಟ್ಟು.
  2. (ಸಸ್ಯವಿಜ್ಞಾನ) (ಎಲೆಯ ವಿಷಯದಲ್ಲಿ)
    1. ತ್ರಿವರ್ತವಾಗಿ; ಮೂರು ಸುತ್ತಿನದಾಗಿ.
    2. ತ್ರಿಪರ್ಣಕವಾಗಿ; ತ್ರಿಪರ್ಣೀಯವಾಗಿ.