ternate ಟರ್ನೇಟ್‍
ಗುಣವಾಚಕ
  1. ತ್ರಿತಯವಾಗಿರುವ; ತಲಾ ಮೂರರಂತೆ ಅಳವಟ್ಟ; ಮೂರರ ತಂಡಗಳಲ್ಲಿ ಅಳವಡಿಸಿದ.
  2. (ಸಸ್ಯವಿಜ್ಞಾನ) (ಎಲೆಯ ವಿಷಯದಲ್ಲಿ)
    1. ತ್ರಿವರ್ತದ; ಮೂರು ಸುತ್ತಿನ.
    2. ತ್ರಿಪರ್ಣಿ; ತ್ರಿಪರ್ಣಕ; ತ್ರಿಕಿಸಲಯದ; ಮೂರು ಚಿಗುರೆಲೆಗಳನ್ನು ಹೊಂದಿರುವ. Figure: ternate_leaf