ternary ಟರ್ನರಿ
ಗುಣವಾಚಕ
  1. ಮೂರರ; ತ್ರಯಾತ್ಮಕ; ತ್ರಿತಯದ; ತ್ರಿಕದ; ಮೂರರ ತಂಡದ ಯಾ ತಂಡಗಳುಳ್ಳ.
  2. (ಗಣಿತ) ಮೂರು ಚಲಪರಿಮಾಣಗಳುಳ್ಳ.
  3. (ಗಣಿತ) ಮೂರು; ತ್ರಿ; ತ್ರಯಾಧಾರಿತ; ಮೂರನ್ನು ಆಧಾರವಾಗಿ ಬಳಸಿಕೊಂಡಿರುವ: ternary scale ತ್ರಿಮಾನ.