termor ರ್ಮರ್‍
ನಾಮವಾಚಕ

(ನ್ಯಾಯಶಾಸ್ತ್ರ) ಅನುಭೋಗಿ; ಅನುಭವದಾರ; ಹಕ್ಕುದಾರ; ನಿರ್ದಿಷ್ಟ ಕಾಲಾವಧಿಯವರೆಗೆ ಯಾ ಜೀವಮಾನಪರ್ಯಂತ ಆಸ್ತಿಯ ಅನುಭೋಗ ಉಳ್ಳವನು.