termless ಟರ್ಮ್‍ಲಿಸ್‍
ಗುಣವಾಚಕ
  1. ಕೊನೆ ಇಲ್ಲದ; ಮಿತಿ ಇಲ್ಲದ; ನಿರವಧಿಕ.
  2. ಷರತ್ತುಗಳಿಲ್ಲದ; ನಿರುಪಾಧಿಕ.