terminology ರ್ಮಿನಾಲಜಿ
ನಾಮವಾಚಕ
(ಬಹುವಚನ terminologies).
  1. ಪರಿಭಾಷಾ ಶಾಸ್ತ್ರ; ನಿರ್ದಿಷ್ಟ ಶಾಸ್ತ್ರವೊಂದರಲ್ಲಿ ಬಳಸುವ ನಿಷ್ಕೃಷ್ಟಾರ್ಥವುಳ್ಳ ಪದಗಳನ್ನು ಕುರಿತ ಶಾಸ್ತ್ರ.
  2. (ಒಂದು ಕಲೆ, ಶಾಸ್ತ್ರ, ಮೊದಲಾದವುಗಳ) ಪರಿಭಾಷೆ; ಪಾರಿಭಾಷಿಕ ಪದಗಳು.