terminological ರ್ಮಿನಲಾಜಿಕ(ಕ್‍)ಲ್‍
ಗುಣವಾಚಕ

ಪಾರಿಭಾಷಿಕ (ಶಬ್ದಗಳಿಗೆ ಸಂಬಂಧಿಸಿದ).

ಪದಗುಚ್ಛ

terminological inexactitude (ಹಾಸ್ಯ ಪ್ರಯೋಗ) ಸುಳ್ಳು.