terminator ರ್ಮಿನೇಟರ್‍
ನಾಮವಾಚಕ
  1. ಅಂತಕ; ಅಂತ್ಯಗೊಳಿಸುವ, ಮುಗಿಸುವ, ಕೊನೆಗಾಣಿಸುವ, ಕೊನೆಮುಟ್ಟಿಸುವ– ವ್ಯಕ್ತಿ ಯಾ ವಸ್ತು.
  2. (ಖಗೋಳ ವಿಜ್ಞಾನ) (ಚಂದ್ರ, ಗ್ರಹ, ಮೊದಲಾದ ಆಕಾಶಕಾಯದ) ಪ್ರಕಾಶದ–ಸೀಮಾರೇಖೆ, ಎಲ್ಲೆಗೆರೆ; ಪ್ರಕಾಶ ಭಾಗಕ್ಕೂ ಅಪ್ರಕಾಶ ಭಾಗಕ್ಕೂ ನಡುವಣ ರೇಖೆ.