termination ರ್ಮಿನೇಷ(ಷ್‍)ನ್‍
ನಾಮವಾಚಕ
  1. ಅಂತ್ಯ; ಕೊನೆ; ಮುಕ್ತಾಯ.
  2. ಎಲ್ಲೆ; ಗಡಿ; ಸೀಮಾರೇಖೆ.
  3. ಕೊನೆಘಟ್ಟ; ಅಂತಿಮ, ಮುಕ್ತಾಯದ–ಸ್ಥಿತಿ.
  4. ಅಂತ್ಯ; ಫಲ; ಮುಕ್ತಾಯ; ಪರಿಣಾಮ; ಫಲಿತಾಂಶ: a happy termination ಸುಖಾಂತ್ಯ; ಸಂತೋಷದ ಮುಕ್ತಾಯ.
  5. (ವ್ಯಾಕರಣ) ಪದಾಂತ್ಯ; ಪದದ ಅಂತ್ಯ–ಅಕ್ಷರ, ಪ್ರತ್ಯಯ, ಉಚ್ಚಾರಾಂಶ.
  6. (ವೈದ್ಯಶಾಸ್ತ್ರ) ಕೃತಕ ಗರ್ಭಪಾತ; ಕೃತಕ ಪ್ರಯತ್ನದಿಂದ ಮಾಡಿಸಿದ ಗರ್ಭಪಾತ.
ಪದಗುಚ್ಛ
  1. bring to a termination = ಪದಗುಚ್ಛ \((2)\).
  2. put a termination to ಕೊನೆಗಾಣಿಸು; ಮುಗಿಸು; ಮುಕ್ತಾಯಗೊಳಿಸು.