terminate ರ್ಮಿನೇಟ್‍
ಸಕರ್ಮಕ ಕ್ರಿಯಾಪದ
  1. ಎಲ್ಲೆ ಹಾಕು; ಮಿತಿ ಹಾಕು; ಮೇರೆ ವಿಧಿಸು.
  2. ಕೊನೆಯಾಗಿಸು; ಸಮಾಪ್ತಿಗೊಳಿಸು; ಮುಗಿಸು.
  3. (ಕೃತಕ ರೀತಿಯಲ್ಲಿ) ಗರ್ಭಪಾತ ಮಾಡಿಸು; ಗರ್ಭವಿಳಿಸು; ಗರ್ಭ ಕೊನೆಗಾಣಿಸು; ಮೈ ಇಳಿಸು.
ಅಕರ್ಮಕ ಕ್ರಿಯಾಪದ
  1. ಕೊನೆಗೊಳ್ಳು; ಅಂತ್ಯವಾಗು; ಮುಗಿ; ಸಮಾಪ್ತವಾಗು.
  2. (ಪದಗಳ ವಿಷಯದಲ್ಲಿ) (ವಿಶಿಷ್ಟ ಉಚ್ಚಾರಾಂಶದಲ್ಲಿ ಯಾ ಅಕ್ಷರದಲ್ಲಿ) ಅಂತವಾಗಿರು; ಅಂತ್ಯವಾಗು; ಕೊನೆಯಾಗು.