terminable ರ್ಮಿನಬ್‍(ಬ)ಲ್‍
ಗುಣವಾಚಕ
  1. ಮುಗಿಸಬಹುದಾದ; ಕೊನೆಗಾಣಿಸಬಹುದಾದ; ಅಂತ್ಯಗೊಳಿಸಬಹುದಾದ.
  2. ಕೆಲ ಯಾ ನಿರ್ದಿಷ್ಟ ಕಾಲಾನಂತರ–ಮುಗಿಯುವ, ಕೊನೆಗೊಳ್ಳುವ: terminable annuity ನಿರ್ದಿಷ್ಟ ಕಾಲಾನಂತರ ಕೊನೆಗೊಳ್ಳುವ ವರ್ಷಾಶನ.