See also 2termagant
1termagant ರ್ಮಗಂಟ್‍
ನಾಮವಾಚಕ
  1. (Termagant) (ಚರಿತ್ರೆ) ಉದ್ಧಟ ಪುಂಡುದೇವತೆ; ನೀತಿನಾಟಕಗಳಲ್ಲಿ ಅನೇಕವೇಳೆ ಬರುವ ಒಂದು ಕಾಲ್ಪನಿಕ, ಉಗ್ರದೇವತೆ.
  2. ಜಗಳಗಂಟಿ; ಚಂಡಿ; ತಾಟಗಿತ್ತಿ; ಗಂಡುಬೀರಿ; ಗಟವಾಣಿ.
See also 1termagant
2termagant ರ್ಮಗಂಟ್‍
ಗುಣವಾಚಕ

ಚಂಡಿತನದ; ಗಂಡುಬೀರಿತನದ; ಕೂಗಾಡುತ್ತ ಜಗಳವಾಡುವ; ತಂಟೆಮಾರಿತನದ.