tergiversator ಟರ್ಜಿವರ್ಸೇಟರ್‍
ನಾಮವಾಚಕ
  1. (ಯಾವುದೇ ವಿಷಯದತ್ತ) ಪರಾಙ್ಮುಖಿ.
  2. ಸ್ವಧರ್ಮ ತ್ಯಾಗಿ; ಪಕ್ಷಾಂತರಿ; ತತ್ತ್ವದ್ರೋಹಿ.
  3. ಹೊರಳು ಮಾತಿನ ವ್ಯಕ್ತಿ.