tergiversate ಟರ್ಜಿವರ್ಸೇಟ್‍
ಅಕರ್ಮಕ ಕ್ರಿಯಾಪದ
  1. (ಯಾವುದರದೇ ಕಡೆಗೆ) ಬೆನ್ನು ತಿರುಗಿಸು; ಪರಾಙ್ಮುಖನಾಗು.
  2. ಸ್ವಪಕ್ಷವನ್ನು, ಸ್ವಧರ್ಮವನ್ನು–ತೊರೆ, ತ್ಯಜಿಸು; ಪಕ್ಷಾಂತರ ಮಾಡು; ತತ್ತ್ವ ಬದಲಾಯಿಸು.
  3. ಸಂದಿಗ್ಧವಾಗಿ ಮಾತನಾಡು; ಹೊರಳು ಮಾತಾಡು; ವಿರೋಧಾಭಾಸದ ಮಾತನಾಡು; (ಮಾತಿನಲ್ಲಿ) ಹೊರಳಿಕೊ, ನುಣಚಿಕೊ.