terebra ಟೆರಿಬ್ರ
ನಾಮವಾಚಕ
(ಬಹುವಚನ terebrae).

ವೇಧಕ ನಾಳ; ರಂಧ್ರಕನಾಳ; (ಕೆಲವು ಕೀಟಗಳಲ್ಲಿ) ಎಲೆ, ಹಣ್ಣು, ಮೊದಲಾದವನ್ನು ಕೊರೆದು ಮೊಟ್ಟೆ ಇಡುವ ನಾಳ.