See also 2tercentenary
1tercentenary ಟರ್ಸೆಂಟೆ(ಟೀ)ನರಿ
ಗುಣವಾಚಕ

ತ್ರಿಶತಕದ; ತ್ರಿಶತಮಾನೀಯ; ಮುನ್ನೂರು ವರ್ಷಗಳ.

See also 1tercentenary
2tercentenary ಟರ್ಸೆಂಟೆ(ಟೀ)ನರಿ
ನಾಮವಾಚಕ
(ಬಹುವಚನ tercentenaries).

ತ್ರಿಶತಮಾನೋತ್ಸವ; ಮುನ್ನೂರನೆಯ ವಾರ್ಷಿಕೋತ್ಸವ.