terce ಟರ್ಸ್‍
ನಾಮವಾಚಕ

(ಕ್ರೈಸ್ತಧರ್ಮ)

  1. (ದಿನದ ಮೂರನೆಯ ಅವಧಿಯ, ಅಂದರೆ ಬೆಳಿಗ್ಗೆ 8-9 ಗಂಟೆಯ) ಆರಾಧನೆಯ ಸಮಯ; ತೃತೀಯ ಆರಾಧನೆಯ ಸಮಯ.
  2. ತೃತೀಯ ಕಾಲದ ಆರಾಧನೆ; ಬೆಳಿಗ್ಗೆ 8-9 ಗಂಟೆಯ ಆರಾಧನೆ.