teratogeny ಟೆರಟಾಜನಿ
ನಾಮವಾಚಕ

(ವೈದ್ಯಶಾಸ್ತ್ರ) ವಿಕೃತಿಜನನ; ವಿರೂಪಜನನ; ಭ್ರೂಣವನ್ನು ವಿರೂಪಗೊಳಿಸುವ ಪ್ರಕ್ರಿಯೆ.