teratogenic ಟೆರಟಜೆನಿಕ್‍
ಗುಣವಾಚಕ

ವಿಕಾರಜನಕ; ವಿರೂಪಜನಕ; ಭ್ರೂಣವನ್ನು ವಿರೂಪಗೊಳಿಸಬಲ್ಲ, ವಿಕಾರಮಾಡಬಲ್ಲ.