teratogen ಟರ್ಯಾಟಜ(ಜ್‍)ನ್‍
ನಾಮವಾಚಕ

(ವೈದ್ಯಶಾಸ್ತ್ರ) ವಿಕಾರಜನಕ; ವಿರೂಪಜನಕ; ಭ್ರೂಣವನ್ನು ವಿರೂಪಗೊಳಿಸುವ ಕಾರಕ ಯಾ ಅಂಶ.