terai ಟರೈ
ನಾಮವಾಚಕ

ತರಿ(ಪ್ರದೇಶದ) ಟೋಪಿ; ಉಷ್ಣವಲಯದ ಜೌಗು ಕಾಡುಪ್ರದೇಶಗಳಲ್ಲಿನ ಪ್ರಯಾಣಿಕರು ಧರಿಸುವ, ಎರಡು ಗೋಪುರದ, ಅಗಲವಾದ ಅಂಚುಳ್ಳ, ಹೆಲ್ಟ್‍ ಹ್ಯಾಟು. Figure: terai